Skip to playerSkip to main contentSkip to footer
  • 6 years ago
ನವೆಂಬರ್ 2ಕ್ಕೆ ಅಧಿಕಾರಕ್ಕೆ ಬಂದು 100 ದಿನವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶತದಿನದ ಸಂಭ್ರಮ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಹೌದು. ಶತದಿನದ ಸಂಭ್ರಮಾಚರಣೆ ಸಂಬಂಧ ಸಿಎಂ ಯಡಿಯೂರಪ್ಪನವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೂರು ದಿನದ ಸಾಧನೆ ತಿಳಿಸಲು ಭಾನುವಾರ ತರಹೇವಾರಿ ಪೋಸ್‍ಗಳನ್ನು ನೀಡಿ ಸಿಎಂ ಫೋಟೋಶೂಟ್ ಮಾಡಿಸಿದ್ದಾರೆ.

Yeddyurappa Karnataka BJP government prepare to celebrate for 100 days achievement.

Category

🗞
News

Recommended