Skip to playerSkip to main contentSkip to footer
  • 6 years ago
ಬಹುಭಾಷ ನಟಿ ಖುಷ್ಬೂ ಕೂಡ ಮೋದಿ ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು ''ಭಾರತದ ಸಿನಿಮಾರಂಗದ ಪರವಾಗಿ ಪ್ರಧಾನಿ ಅವರನ್ನ ಭೇಟಿ ಮಾಡಿರುವ ಬಗ್ಗೆ ಗೌರವವಿದೆ. ಆದರೆ, ದೇಶದ ಆರ್ಥಿಕತೆಗೆ ಬರಿ ಹಿಂದಿ ಚಿತ್ರರಂಗ ಮಾತ್ರ ಕೊಡುಗೆ ನೀಡುತ್ತಿಲ್ಲ. ದಕ್ಷಿಣ ಭಾರತವೂ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ ಎಂಬುದನ್ನ ಮೋದಿ ಗಮನಿಸಬೇಕು'' ಎಂದಿದ್ದಾರೆ.

South indian actress kushboo has expressed displeasure against prime minister narendra modi.

Category

🗞
News

Recommended