ವರ್ಗಾವಣೆಯಾದ ರೋಹಿಣಿ ಸಿಂಧೂರಿಗೆ ಸ್ಥಳ ನಿಯೋಜನೆ | Oneindia Kannada

  • 5 years ago
ಸರ್ಕಾರದ ತಾಳಕ್ಕೆ ಕುಣಿಯಲಿಲ್ಲವೆಂಬ ಕಾರಣ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿದ್ದ ಬಿಜೆಪಿ ಸರ್ಕಾರ, ವರ್ಗಾವಣೆ ಆದೇಶದ ಮೂರು ದಿನ ಬಳಿಕ ಅವರಿಗೆ ಸ್ಥಳ ನಿಯೋಜನೆ ಮಾಡಿದೆ.


IAS officer Rohini Sindhuri appointed as silk development board commissioner. She transfers from labor board director post.

Recommended