ವೀಲಿ ಮಾಡುವವರಿಗೆ ಖಡಕ್ ವಾರ್ನಿಂಗ್ ! | Oneindia Kannada

  • 5 years ago
ಬೆಂಗಳೂರು ಸಂಚಾರಿ ಪೊಲೀಸರು ಬೈಕ್‌ ಸವಾರರಿಗೆ ದಂಡ ಏರಿಕೆಯ ಶಾಕ್ ನೀಡಿದ್ದಾರೆ. ಡೇಂಜರಸ್ ಸ್ಟೆಂಟ್, ವ್ಹೀಲಿಂಗ್ ಮಾಡಿದರೆ ಭಾರಿ ದಂಡ ವಿಧಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ.

Bengaluru Traffic Police hiked the fine amount for the bike wheeling. Fine hiked 1000 to 30 thousand.