Skip to playerSkip to main content
  • 6 years ago
Bollywood actor Sanjay Dutt Spoke about his role Adheera in KGF. Sanjay Dutt compares Adheera to Thanos, who is in Avengers, a super hit cinema

ಬಾಲಿವುಡ್ ಸೂಪರ್ ಸ್ಟಾರ್ ನಟ ಸಂಜಯ್ ದತ್ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಅಧೀರನಾಗಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡಕ್ಕೆ ಅಧಿಕೃತವಾಗಿ ದತ್ ಪ್ರವೇಶವಾಗಿದೆ. ಅಧೀರ ಪಾತ್ರದ ಬಗ್ಗೆ ಮಾತನಾಡಿದ ಸಂಜಯ್ ದತ್ ''ಈ ಪಾತ್ರವನ್ನ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ಅವೆಂಜರ್ಸ್ ಸರಣಿಯಲ್ಲಿ ಬರುವ ಥಾನೋಸ್ ಗೆ ಹೋಲಿಸಿದ್ದಾರೆ.
Be the first to comment
Add your comment

Recommended