'ಸರ್ಕಾರವನ್ನು ನಾವು ಬೀಳಿಸಿಲ್ಲ, ಅದೇ ಬಿದ್ದುಹೋಗಿದೆ. ಪಾಪದ ಕೊಡ ತುಂಬಿ ಪತನಗೊಂಡಿದೆ' ಎಂದು ಮಧುಗಿರಿಯ ಮಾಜಿ ಶಾಸಕ, ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಎನ್ ರಾಜಣ್ಣ ಹೇಳಿದರು. Former MLA of Madhugiri Congress and DCC bank president KN Rajanna said that, Congress will become zero if the alliance with JDS continues.