ದುಬೈನಿಂದ ಬಂದ ಮನ್ಸೂರ್ ಅಲಿ ಖಾನ್ ಈಗ ಎಲ್ಲಿದ್ದಾನೆ ಗೊತ್ತಾ..? | Oneindia Kannada

  • 5 years ago
ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ, ಆ ನಂತರ ದೇಶ ಬಿಟ್ಟು ದುಬೈಗೆ ತೆರಳಿದ್ದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಅಲಿ ಖಾನ್ ವಾಪಸ್ ಭಾರತಕ್ಕೆ, ಬೆಂಗಳೂರಿಗೆ ಬಂದಿದ್ದು ನಿಮಗೆಲ್ಲ ಗೊತ್ತಾಗಿರಬಹುದು. ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಸುವ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಇಸಿಜಿ ಮಾಡಲಾಗಿದೆ

IMA scam: Mansoor Khan admitted to Jayadeva hospital on Sunday night while he is in enforcement directorate custody.

Recommended