ಕುರುಕ್ಷೇತ್ರ, ಪೈಲ್ವಾನ್ ಅಂತಹ ಬಿಗ್ ಬಜೆಟ್ ಸಿನಿಮಾಗಳಿಂದ ತೊಂದರೆ ಎದುರಿಸುತ್ತಿದೆ ಸಣ್ಣ ಸಿನಿಮಾಗಳು

  • 5 years ago
Big budget films like Kurukshetra, Pailwan and Avane Srimannarayana such big budget movies are troubling small budget movies by not fixing the release dates

ಸ್ಯಾಂಡಲ್ ವುಡ್ ನಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಕೋಟಿ ಕೋಟಿ ಬಜೆಟ್ ನ ಸ್ಟಾರ್ ನಟರ ಸಿನಿಮಾಗಳು ಇನ್ನೇನು ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹಿಂದೆ ಮುಂದೆ ಆಗುವ ಮೂಲಕ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಗ್ ನಟರ ಸಿನಿಮಾಗಳ ಜೊತೆಗೆ ಉಳಿದ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಕುರುಕ್ಷೇತ್ರ, ಪೈಲ್ವಾನ್ ಅಂತಹ ಬಿಗ್ ಬಜೆಟ್ ಸಿನಿಮಾಗಳಿಂದ ತೊಂದರೆ ಎದುರಿಸುತ್ತಿದೆ ಸಣ್ಣ ಸಿನಿಮಾಗಳು

Recommended