ಸುದೀಪ್ ಆಡಿದ ಈ ಮಾತುಗಳಿಗೆ ಪ್ರೇಮ್ ಹೃದಯ ತುಂಬಿ ಹೇಳಿದ್ದು ಹೀಗೆ | Oneindia Kannada

  • 5 years ago
Kannada Movie director Jogi Prem felt happy after listening to Sudeep's comment. Prem says actor Sudeep is closest to my heart always.


ಜೋಗಿ ಪ್ರೇಮ್ ಹಾಗೂ ಹೆಬ್ಬುಲಿ ಕೃಷ್ಣ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು? ಎಂದು ಕೇಳಿದರೆ ಸುದೀಪ್ ಏನು ಹೇಳಬಹುದು. ಈ ಪ್ರಶ್ನೆಗೆ ಸುದೀಪ್ ಇಬ್ಬರೂ ನಿರ್ದೇಶಕರು ತನಗೆ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. ತಮ್ಮ ಬಗ್ಗೆ ಸುದೀಪ್ ಆಡಿದ ಈ ಮಾತು ಕೇಳಿ ಪ್ರೇಮ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

Recommended