Skip to playerSkip to main content
  • 6 years ago
ಐಸಿಸಿ ವಿಶ್ವಕಪ್‌ 2019ರ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಎದುರು 18 ರನ್‌ಗಳ ಸೋಲಿನ ಆಘಾತ ಅನುಭವಿಸಿತ್ತು. ಪಂದ್ಯ ಮುಗಿದು ಒಂದು ದಿನದ ಬಳಿಕ ಭಾರತದ ಉಪನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ತಂಡದ ಸೋಲಿನಿಂದ ಮನಸ್ಸು ಭಾರವಾಗಿದೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ.
Team India suffered a shock 18-run defeat to New Zealand in the semi-final of the ICC World Cup 2019. Rohit Sharma commented a day after the match. Sharma claims the mind is heavy disturb with the team's defeat.

Category

🥇
Sports
Be the first to comment
Add your comment

Recommended