Do you want to remove all your recent searches?

All recent searches will be deleted

Watch fullscreen

ಅಭಿಮಾನಿಗಳ ಜೊತೆ ಮಾತನಾಡುವಾಗ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ | FILMIBEAT KANNADA

Filmibeat Kannada
Filmibeat Kannada
2 days ago|1.6K views
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಹುಟ್ಟುಹಬ್ಬದ ದಿನವು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಗಳಿಂದ ತುಂಬನೆ ದೂರ ಅಂದ್ರೆ ಲಂಡನ್ ನಲ್ಲಿರುವ ಹ್ಯಾಟ್ರಿಕ್ ಹೀರೋ ಅಭಿಮಾನಿಗಳ ಅಪಾರವಾದ ಪ್ರೀತಿ, ವಿಶ್ವಾಸ ಕಂಡು ಕಣ್ಣೀರಾಕಿದ್ದಾರೆ.
Kannada actor Shiva Rajkumar cried about his fans showing love and concern. Fans have given the song as a gift for Shivraj Kumar's birthday. Shiva Rajkumar celebreted birthday In London.

Browse more videos