Skip to playerSkip to main contentSkip to footer
  • 6 years ago
Minister D K Shivakumar now is in Mumbai to bring back dissident MLAs. He may succeed or not that is in material, but his commitment to save the government is appreciable.


ಕಾಂಗ್ರೆಸ್ ಮುಖಂಡರೇ ಹೇಳುವಂತೆ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯವರು ಸದ್ಯದ ರಾಜಕೀಯ ಅಸ್ಥಿರತೆ ರೀತಿಯಲ್ಲಿ ಸರಕಾರದ ಬುಡ ಅಲ್ಲಾಡಿಸಲು ಪ್ರಯತ್ನಿಸುತ್ತಿರುವುದು ಇದೇನು ಮೊದಲಲ್ಲ. ಆರು ಬಾರಿ ಬಿಜೆಪಿಯವರು ಸರಕಾರಕ್ಕೆ ತೊಂದರೆ ಮಾಡಲು ಪ್ರಯತ್ನಿಸಿದ್ದಾರೆಂದು ಕಾಂಗ್ರೆಸ್ಸಿಗರೇ ಹೇಳುತ್ತಾರೆ. ಪ್ರತೀ ಬಾರಿಯೂ ಸರಕಾರಕ್ಕೆ ತೊಂದರೆಯಾದಾಗ, ಅಕ್ಷರಸಃ ಸಮ್ಮಿಶ್ರ ಸರಕಾರದ ಬೆನ್ನಿಗೆ ಬೆನ್ನಾಗಿ ನಿಂತವರು ಡಿ ಕೆ ಶಿವಕುಮಾರ್. ಅಲ್ಲಿಂದ ಅವರಿಗೆ 'ಟ್ರಬಲ್ ಶೂಟರ್' ಎನ್ನುವ ಬಿರುದು ಬಂತು. ಅದಕ್ಕೆ ತಕ್ಕಹಾಗೇ ಸರಕಾರ ಉಳಿಸಲು ಯಾವ ಮಟ್ಟಕ್ಕಾದರೂ ನಿಂತು ಕಾರ್ಯಾಚರಣೆಗೆ ನಿಲ್ಲುವ ಡಿಕೆಶಿ, ಸದ್ಯ ಮುಂಬೈ ಹೋಟೆಲ್ ನಲ್ಲಿದ್ದಾರೆ.

Category

🗞
News

Recommended