Skip to playerSkip to main contentSkip to footer
  • 6 years ago
ಸಂಪುಟ ವಿಸ್ತರಣೆ ಬಳಿಕ ಗ್ರಾಮ ವಾಸ್ತವ್ಯದಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಡುವು ಮಾಡಿಕೊಂಡು ನೂತನ ಸಚಿವರಿಬ್ಬರಿಗೆ ನಿಗದಿಯಂತೆ ಸೋಮವಾರಂದು ಖಾತೆ ಹಂಚಿಕೆ ಮಾಡಿದ ಆದೇಶಕ್ಕೆ ಸಹಿ ಹಾಕಿ, ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದಾರೆ.

HD Kumaraswamy inducted two independent MLAs in to his cabinet on June 14. After nearly 10 days of cabinet expansion Portfolios for R Shankar and H Nagesh alloted on Monday(June 24).

Category

🗞
News

Recommended