ICC World Cup 2019 : ದೊಡ್ಡದಾಗುತ್ತಿದೆ ಗಾಯಾಳುಗಳ ಪಟ್ಟಿ..! ಆತಂಕದಲ್ಲಿ ಟೀಂ ಇಂಡಿಯಾ..! | Oneindia Kannada

  • 5 years ago
ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಆಘಾತವನ್ನೇ ಟೀಂ ಇಂಡಿಯಾ ಇನ್ನು ಅರಗಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೊಬ್ಬ ಕ್ರಿಕೆಟಿಗ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

Team India opener Shikhar Dhawan has been ruled out of the World Cup because he has not recovered from injury. Team India has not yet realized this shock. Another cricketer is suffering from injury following this.

Recommended