ಬಾಗಲಕೋಟೆ ಯುವಕನಿಗೆ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಉತ್ತರ | Oneindia Kannada

  • 5 years ago
ಟ್ವಿಟರ್‌ನಲ್ಲಿ ತಮ್ಮ ಕಾಲೆಳೆದಿದ್ದ ಬಾಗಲಕೋಟೆ ಯುವಕನಿಗೆ ಬಾದಾಮಿ ಶಾಸಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ. 'ಶಾಸಕನಾದ ಬಳಿಕ ಕ್ಷೇತ್ರಕ್ಕೆ 50ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ' ಎಂದರು.

Recommended