ಸುಧಾಕರ್ ಗೆ ರಾಹುಲ್ ಕೊಟ್ಟ ಭರವಸೆ ಹುಸಿಯಾಯ್ತು, ಸಚಿವ ಸ್ಥಾನ ಕೈತಪ್ಪಿತು! | Oneindia Kannada

  • 5 years ago
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜಾಣತನದ ನಡೆ ಇಡುವ ಮೂಲಕ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ರಾಜಭವನದಲ್ಲಿಂದು ಇಬ್ಬರು ಪಕ್ಷೇತರರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಜೆಡಿಎಸ್ ಕೋಟಾ ತುಂಬಿಸಿದ್ದಾರೆ.

Chikkaballapur MLA Dr Sudhakar disappointed. Sudhakar was aspirant to get cabinet berth, he had assurance from Congress president Rahul Gandhi. But, JDS -Congress government decided to induct only two independent MLAs into Kumaraswamy's cabinet. What is the next move of Sudhakar?.

Recommended