Skip to playerSkip to main contentSkip to footer
  • 6 years ago
ಪ್ರಧಾನಿ ನರೇಂದ್ರ ಮೋದ ವಿಮಾನ ಹಾರಾಟಕ್ಕೆ ಪಾಕಿಸ್ತಾನದ ವಾಯು ಪರಿಮಿತಿ: ಬಳಕೆಗೆ ಇಮ್ರಾನ್‌ ಖಾನ್‌ ಸರ್ಕಾರ ಅನುಮತಿ ನೀಡಿದೆ. ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನದ ವಾಯು ಪರಿಮಿತಿಯ ಬಳಕೆ ಮೇಲೆ ನಿರ್ಬಂಧ ಹೇರಲಾಗಿತ್ತು.

Pakistan prime minister Imran Khan allows Prime Minister Narendra Modi to fly via its airspace, Narendra Modi fly over airspace to Bishkek in Kyrgyzstan.

Category

🗞
News

Recommended