Do you want to remove all your recent searches?

All recent searches will be deleted

Watch fullscreen

ICC World Cup 2019 : ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ತಲೆಬಾಗಿದ ಕ್ರೀಡಾ ಜಗತ್ತು..? | Oneindia Kannada

Oneindia Kannada
Oneindia Kannada
yesterday|1.5K views
ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಆಟಗಾರನಾಗಿದ್ದರೂ ದೊಡ್ಡಸ್ತಿಕೆಯಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ. ಭಾನುವಾರದ (ಜೂನ್ 9) ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ ಕ್ರೀಡಾಸ್ಫೂರ್ತಿಗಾಗಿ ವಿಶ್ವದ ಗಮನ ಸೆಳೆದರು.

Browse more videos