ನಟಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹೆಡ್ ರಮ್ಯಾ ಟ್ವಿಟ್ಟರ್ ನಿಂದ ಔಟ್ | ಬುಲೆಟ್ ಪ್ರಕಾಶ್ ಏನಂದ್ರು?
  • 5 years ago
Ramya, Kannada Actress & Congress Social Media Head comes out from Twitter. Now, Kannada actor, Bjp supporter Bullet Prakash has taken his twitter account to react about AICC social media leader Ramya.
ಸ್ಯಾಂಡಲ್ ವುಡ್ ನಟಿ, ರಾಜಕಾರಣಿ ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ದಿಢೀರ್ ಅಂತ ಟ್ವಿಟ್ಟರ್ ನಿಂದ ಹೊರಹೋಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಾಸ್ಯನಟ ಹಾಗೂ ಬಿಜೆಪಿ ಬೆಂಗಲಿಗ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನ ಕುಟುಕಿದ್ದಾರೆ.
Recommended