ಕೊಟ್ಟ ಮಾತಿನಂತೆ ಮೊದಲ ಹೆಜ್ಜೆ ಇತ್ತ ಪ್ರಧಾನಿ ನರೇಂದ್ರ ಮೋದಿ

  • 5 years ago
Prime minister Narendra Modi's first step towards fulfilling promise; introducing Jal Shakthi ministry to provide clean water to people and irrigation facility to agriculture.
ಕೇಂದ್ರದಲ್ಲಿ ಹೊಸದಾಗಿ ಹಂಚಿಕೆಯಾಗಿರುವ ಖಾತೆಯಲ್ಲಿ 'ಜಲಶಕ್ತಿ' ಸಚಿವಾಲಯವನ್ನು ಪರಿಚಯಿಸಲಾಗಿದೆ. ಸುರಕ್ಷಿತ ಕುಡಿಯುವ ನೀರು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಪೂರೈಸುವ ಹಿನ್ನೆಲೆಯಲ್ಲಿ ಇದು ಜಾರಿಗೆ ಬಂದಿದೆ. ಜೋಧ್ ಪುರ್ ನ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಗೆ ಜಲ್ ಶಕ್ತಿ ಸಚಿವಾಲಯದ ಹೊಣೆ ನೀಡಲಾಗಿದೆ.

Recommended