ಎಂ ಎಸ್ ಧೋನಿ ಬೆಂಬಲಕ್ಕೆ ನಿಂತ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್
  • 5 years ago
Former India captain MS Dhoni gets a support from the Spin Legend Shane Warne. Shane says, Dhoni has been named as Team India's leading player in the World Cup. Shane also speaks about those who criticized M S Dhoni for his retirement.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬೆಂಬಲಕ್ಕೆ ನಿಂತಿರುವ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್, ವಿಶ್ವಕಪ್‌ ನಲ್ಲಿ ಧೋನಿ ಅವರು ಟೀಮ್ ಇಂಡಿಯಾದ ಪ್ರಮುಖ ಆಟಗಾರ ಎಂದಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ.
Recommended