Skip to playerSkip to main contentSkip to footer
  • 5/25/2019
ದಿ ವಿಲನ್' ಸಿನಿಮಾ ಬಳಿಕ ತಮ್ಮ ಬಾವಮೈದುನ ರಾಣಾ (ರಕ್ಷಿತಾ ಪ್ರೇಮ್ ಸಹೋದರ) ಅವರನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ಪ್ರೇಮ್ ಹಲವು ಸರ್ಪ್ರೈಸ್ ಗಳನ್ನ ಕೊಡ್ತಿದ್ದಾರೆ. ಸಿನಿಮಾ ಟೈಟಲ್, ನಾಯಕನ ಹೆಸರು ಬದಲಾವಣೆ ನಂತರ ಈಗ ಸೂಪರ್ ಸ್ಟಾರ್ ಗಳಿಗೆ ಆಕ್ಷನ್ ಕಟ್ ಹೇಳಿರುವ ಸಾಹಸ ನಿರ್ದೇಶಕರನ್ನ ಕರೆತಂದಿದ್ದಾರೆ.
Rakshita prem brothers debut movie 'ek love ya' Shooting start wit fight Stunt Silva master. the movie directed by Prem.

Category

🗞
News

Recommended