Lok Sabha Elections 2019 : ಮೋದಿ ಜಾತಕ ವಿಶ್ಲೇಷಿಸಿದ ವಾರಣಾಸಿ ಜ್ಯೋತಿಷಿಗಳು

  • 5 years ago
It is difficult to form the government in centre after lok sabha elections result, said by Varanasi astrologers.
ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಿರುವ ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಜ್ಯೋತಿಷಿಗಳೇ ಬಿಜೆಪಿ ನೇತೃತ್ವದ ಎನ್ ಡಿಎಗೆ ಕಹಿ ಎನಿಸುವ ಭವಿಷ್ಯ ನುಡಿದಿದ್ದಾರೆ. ಗುರು, ರಾಹು ಹಾಗೂ ಶನಿಯ ಗ್ರಹ ಸ್ಥಿತಿಯ ಕಾರಣಕ್ಕೆ ಕೇಂದ್ರದಲ್ಲಿ ಹೊಸ ಸರಕಾರ ರಚನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

Recommended