Skip to playerSkip to main contentSkip to footer
  • 6 years ago
Dinesh Karthik is experienced & capable of dealing with stressful situations. India captain Virat Kohli reveals why Dinesh Karthik was picked instead of Rishabh Pant

ದಿನೇಶ್ ಕಾರ್ತಿಕ್ ಅವರು ಅನುಭವಿ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಗುಣವಿರುವವರು. ಇದಕ್ಕಾಗಿ ಅವರನ್ನು ಭಾರತ ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಬದಲಿಗೆ ಎರಡನೇ ವಿಕೆಟ್ ಕೀಪರ್‌ ಆಗಿ ಆರಿಸಲಾಗಿದೆ ಎಂದು ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

Category

🥇
Sports

Recommended