ಬಿ ಎಸ್ ಯಡಿಯೂರಪ್ಪಗೆ ಸವಾಲ್ ಹಾಕಿ ಬಿಜೆಪಿ ಬಗ್ಗೆ ಮಾತಾಡಿದ ಜಮೀರ್ ಅಹ್ಮದ್ ಖಾನ್

  • 5 years ago
10 BJP MLAs are in touch with us said minister and Congress leader B.Z.Zameer Ahmed Khan. Two days back B.S.Yeddyurappa said that 20 Congress MLA's in touch with him.

'ಮೈತ್ರಿ ಸರ್ಕಾರದ 20 ಶಾಸಕರು ನಮ್ಮ ಜೊತೆ ಇರುವುದಾಗಿ ಬಿಜೆಪಿಯವರು ಹೇಳುತ್ತಾರೆ. ನಮ್ಮ ಜೊತೆಯೂ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

Recommended