IPL 2019 : ಕಪ್ ಗೆಲ್ಲೋದು ಯಾರು ಗೊತ್ತಾ..? | Oneindia Kannada

  • 5 years ago
ಐಪಿಎಲ್ ಇತಿಹಾಸದಲ್ಲೇ ಎರಡೂ ತಂಡಗಳೂ ತಲಾ 3 ಸಾರಿ ಟ್ರೋಫಿ ಜಯಿಸಿ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳೆಂಬ ಹೆಗ್ಗಳಿಕೆ ಪಾತ್ರವಾಗಿವೆ. 2019ರ ಐಪಿಎಲ್‌ ಫೈನಲ್‌ನಲ್ಲೂ ಎಂಐ ಮತ್ತು ಸಿಎಸ್‌ಕೆ ತಂಡಗಳು ಎದುರುಬದುರಾಗುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

Both teams in the history of the tournament have won three trophies each and are the most successful team in the tournament. The Mi and CSK teams are faced with an overwhelming start in the 2019 IPL final.

Recommended