ಕುಂದಗೋಳದಲ್ಲಿ ಒಂದಾದ ಡಿ ಕೆ ಶಿವಕುಮಾರ್ | ರಮೇಶ್ ಜಾರಕಿಹೊಳಿ ಒಂಟಿ

  • 5 years ago
Athani Congress MLA Mahesh Kumathalli election campaign in Kundgol with D.K.Shivakumar. Mahesh Kumathalli identified with Ramesh Jarakiholi in recent days.
ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರ ನಡೆ ಅಚ್ಚರಿಗೆ ಕಾರಣವಾಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಕುಂದಗೋಳ ಉಪ ಚುನಾವಣೆಗೆ ಅವರು ಪ್ರಚಾರ ನಡೆಸಿದರು. ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ಜೊತೆ ಮಹೇಶ್ ಕಮಟಳ್ಳಿ ಗುರುತಿಸಿಕೊಂಡಿದ್ದರು. ಆದರೆ, ಗುರುವಾರ ಅವರು ಡಿ.ಕೆ.ಶಿವಕುಮಾರ್ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Recommended