ತಪ್ಪಿದ ವಿಮಾನ ದುರಂತ, ಕೂದಲೆಳೆ ಅಂತರದಲ್ಲಿ ರಾಹುಲ್ ಪಾರು..!

  • 5 years ago
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿದ್ದ ವಿಮಾನದ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮತ್ತೆ ದೆಹಲಿಯಲ್ಲೇ ಇಳಿಸಿದ ಘಟನೆ ನಡೆದಿದೆ.
Congress president Rahul Gandhi Tweeted: Engine trouble on our flight to Patna today! We’ve been forced to return to Delhi. Today’s meetings in Samastipur (Bihar), Balasore (Orissa) & Sangamner (Maharashta) will run late. Apologies for the inconvenience.

Recommended