ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ | ಕಾರಣ? | Oneindia Kannada

  • 5 years ago
Here are the reasons behind Why Bengaluru is not Ready for rains. Plastic , thermocol and waste dumped in drains turned Thursdays showers into a nightmare for commuters.

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುತ್ತೆ. ಆದರೆ ಬಿಬಿಎಂಪಿ, ಟ್ರಾಫಿಕ್ ಪೊಲೀಸರು ಮಾತ್ರ ಅಯ್ಯೋ ಇಷ್ಟು ಬೇಗ ಮುಂಗಾರು ಬೇಡ ಎಂದು ಹೇಳುತ್ತಿದ್ದಾರೆ. ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ. ಕಾರಣ?

Recommended