IPL 2019 : ಐಪಿಎಲ್ ಇತಿಹಾಸದಲ್ಲಿ ರೋಹಿತ್ ವಿಶೇಷ ದಾಖಲೆ..?

  • 5 years ago
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 8,000 ರನ್ ಪೂರೈಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯನಾಗಿ ಹಿಟ್‌ಮ್ಯಾನ್ ಗುರುತಿಸಿಕೊಂಡರು.

Mumbai Indians Captain Rohit Sharma has set a new milestone in T20 cricket. Hitman was named the 3rd Indian to score 8,000 runs in the IPL against Delhi Capitals in T20 cricket.

Recommended