ನರೇಂದ್ರ ಮೋದಿಯನ್ನ ಅವಹೇಳನ ಮಾಡಿ ಸಂಕಷ್ಟಕ್ಕೆ ಸಿಲುಕಿದ ರಾಹುಲ್ ಗಾಂಧಿ | Oneindia Kannada

  • 5 years ago
Criminal complaint lodged against Congress President Rahul Gandhi at Patiala House Court by Joginder Tuli for making derogatory remarks against Prime minister Narendra Modi.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಕಂಪ್ಲೇಂಟನ್ನು ಜೋಗಿಂದರ್ ತುಲಿ ಎಂಬುವವರು ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.

Recommended