Lok Sabha Elections 2019 : ಮಂಡ್ಯದಲ್ಲಿ ಮೊದಲಬಾರಿಗೆ ತನಗೆ ತಾನು ಮತ ಚಲಾಯಿಸಿಕೊಂಡ ಸುಮಲತಾ

  • 5 years ago
"ಮಂಡ್ಯದ ಜನ ಸ್ವಾಭಿಮಾನಕ್ಕೆ ಮತಹಾಕಿದ್ದಾರೆ ಎಂಬ ವಿಶ್ವಾಸವಿದೆ. ಮಂಡ್ಯದ ಜನರು ಬುದ್ಧಿವಂತರು, ಅವರು ಮೋಸಹೋಗೋಲ್ಲ" ಎಂದು ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.
Independent candidate for Mandya cansituency Sumalatha Ambareesh casts her vote in Mandya. And she assures her victory in Mandya after casting vote.

Recommended