Lok Sabha Elections 2019: ಡಿ.ಕೆ.ಶಿವಕುಮಾರ್ ವಿಡಿಯೋ ವೈರಲ್

  • 5 years ago
"ಕಾಂಗ್ರೆಸ್-ಜೆಡಿಎಸ್ ಗಿಂತ ಬಿಜೆಪಿಗೇ ಹೆಚ್ಚು ಮತ ಬೀಳುವಂತೆ ನೋಡಿಕೊಳ್ಳಿ" ಎಂದು ಕಾಂಗ್ರೆಸ್ ಮುಖಂಡ, ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


Dscr: In a video Water resources minister from Karnataka DK Shivakumar by mistake said, give more vote to BJP that Congress and JDS. The video becomes viral on social media.

Recommended