ರೈತ ಸಂಘದಿಂದ ಸುಮಲತಾಗೆ ಬಂತು ಆನೆ ಬಲ..! | FILMIBEAT KANNADA

  • 5 years ago
ಮಂಡ್ಯದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಸುಮಲತಾ ಅಂಬರೀಷ್ ಅವರಿಗೆ ರೈತ ಸಂಘ ಪಕ್ಷದಿಂದ ಬೆಂಬಲ ದೊರೆತಿದ್ದು ಇಂದು ಅಧಿಕೃತವಾಗಿ ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸುಮಲತಾ ಪರ ಪ್ರಚಾರವನ್ನು ಮಾಡಿದ್ರು.

Recommended