ಪ್ರಚಾರ ಬಿಟ್ಟು ಕಬ್ಬಡಿ ಆಡಿದ ಮಧು ಬಂಗಾರಪ್ಪ..! | Oneindia Kannada

  • 5 years ago
ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತವರೂರು ಶಿಕಾರಿಪುರಕ್ಕೆ ತೆರಳಿದ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್ ಆಭ್ಯರ್ಥಿ ಮಧು ಬಂಗಾರಪ್ಪ ಕೆಲಕಾಲ ಮಕ್ಕಳೊಂದಿಗೆ ಕಬ್ಬಡಿ ಆಡುವುದರ ಮೂಲಕ ಕಾಲಕಳೆದರು.
The Congress-JDS candidate Madhu Bangarappa, played Kabbadi went he was attend the Lok Sabha election campaign in BJP state president Yeddyurappa hometown Shikaripura.

Recommended