Skip to playerSkip to main contentSkip to footer
  • 6 years ago
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಿರುವ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅದ್ಭುತ ಬೌಲಿಂಗ್‌ಗಾಗಿ ಎರಡು ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಭಜ್ಜಿ ಈಗ ಟೀಮ್ ಇಂಡಿಯಾ ಪರ ಆಡುವ ಇಂಜಿತವನ್ನು ವ್ಯಕ್ತಪಡಿಸುತ್ತಿದ್ದಾರೆ.

Spinner Harbhajan Singh, who plays for Chennai Super Kings in the IPL, is doing well. He has also won the Man of the Match twice for a brilliant bowling. Bhajji is now expressing his willingness to play for Team India..

Category

🥇
Sports

Recommended