ಸಿದ್ಧರಾಮಯ್ಯ ನೆನಪಿಸಿಕೊಂಡು ವ್ಯಂಗ್ಯವಾಡಿದ ಜಿ ಟಿ ದೇವೇಗೌಡ..! | Oneindia Kannada

  • 5 years ago
ನಟರು ಅವರ ಕೆಲಸವೇನು, ಅದನ್ನು ಮಾಡಿಕೊಂಡು ಇರಬೇಕು. ಅವರ ಕೆಲಸ ಮನೋರಂಜನೆ ನೀಡುವುದು, ಅದು ಬಿಟ್ಟು ಅವರಿಗೆಲ್ಲಾ ರಾಜಕೀಯ ಯಾಕೆ ಎಂದು ಮೈಸೂರು ಉಸ್ತುವಾರಿ ಮತ್ತು ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.

Sandalwood actor Darshan and Yash campaigning for independent candidate Sumalatha will not turn into votes: Minister G T Devegowda

Recommended