Lok Sabha Election 2019 : ಮಹಾ ಕಾಂಗ್ರೆಸ್ ನಲ್ಲಿ ಭಾರೀ ಭಿನ್ನಮತ: ಮನೆಯೊಂದು ಮೂರು ಬಾಗಿಲು..!

  • 5 years ago
ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಘಟಕ ಮೂರು ಭಾಗವಾಗಿದೆ. ದೆಹಲಿಯಿಂದ ಕಾಂಗ್ರೆಸ್ ಹಿರಿಯರು ಮನಸ್ತಾಪ ತಣ್ಣಗಾಗಿಸುವ ನಿಟ್ಟಿನಲ್ಲಿ ಮುಂಬೈಗೆ ದೌಡಾಯಿಸದರೂ, ಸದ್ಯದ ಮಟ್ಟಿಗೆ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

The Congress has rushed senior leaders, including Mallikarjun Kharge, K C Venugopal and Madhusudhan Mistri, to hold talks with various faction leaders in Maharashtra amidst reports that several of them were poised to join the BJP.

Recommended