Lok Sabha Election 2019 :ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಮುಂದೆ ಮೋದಿ ಚರ್ಚೆಗೆ ಬರಲಿ ಸಿದ್ದರಾಮಯ್ಯ

  • 5 years ago
Lok Sabha Election 2019 : ಬಿಜೆಪಿ ಪಕ್ಷ ಒಂದು ರೀತಿ ಕ್ಯಾನ್ಸರ್ ರೋಗ ಇದ್ದಂತೆ. ಇದಕ್ಕೆ ಪರಿಹಾರ ಇವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇಬೇಕು. ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಮುಂದೆ ಮೋದಿ ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಬಹಿರಂಗ ಸವಾಲೆಸಿದಿದ್ದಾರೆ.

Former chief minister Siddaramaiah invited to Prime Minister Narendra Modi For Open debate of the Development of Karnataka.

Recommended