Skip to playerSkip to main contentSkip to footer
  • 6 years ago
Lok Sabha Election 2019 : .ಪ್ರತಾಪಸಿಂಹ ವಿಜಯ್ ಶಂಕರ್ ಬಗ್ಗೆ ಮಾತನಾಡಿದ್ದಕ್ಕೆ ವಿಜಯ್ ಶಂಕರ್ ತಿರುಗೇಟು ಏನು? ಮತದಾರರು ಯಾಕೆ ವಿಜಯ್ ಶಂಕರ್ ಅವರಿಗೆ ಮತ ಹಾಕಬೇಕು, ಚುನಾವಣಾ ಕಾವು ಹೇಗಿದೆ ಮುಂತಾದ ಪ್ರಶ್ನೆಗಳಿಗೆ, ಅವರ ಬಗ್ಗೆ ಕೇಳಿಬಂದಿದ್ದ ಹಲವು ಪ್ರಶ್ನೆಗಳಿಗೆ ಒನ್‍ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್ ಶಂಕರ್ ಸಂಪೂರ್ಣವಾಗಿ ಉತ್ತರ ನೀಡಿದ್ದಾರೆ.


Here is a Exclusive interview of C. H. Vijayashankar. He gave full answers to the question arised on him.

Category

🗞
News

Recommended