ಆಟೋಗ್ರಾಫ್ ಕೇಳಿದ ಅಭಿಮಾನಿಗಳಿಗೆ ಧೋನಿ ಮಾಡಿದ್ದೇನು ಗೊತ್ತಾ..? | Oneindia Kannada
  • 5 years ago
ಐಪಿಎಲ್​ ಮೊದಲ ಪಂದ್ಯಕ್ಕಾಗಿ ಧೋನಿ ಚೆನ್ನೈ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ರು.ಈ ವೇಳೆ ಬೌಂಡರಿ ಲೈನ್ ಬಳಿ ಪುಟ್ಟ ಪುಟ್ಟ ಅಭಿಮಾನಿಗಳು ಕೈಯಲ್ಲಿ ಬುಕ್​, ಪೆನ್ ಹಿಡಿದು ಆಟೋಗ್ರಾಫ್​ಗಾಗಿ ಧೋನಿ ಧೋನಿ ಎಂದು ಕೂಗುತ್ತಿದ್ರು. ಇದನ್ನ ನೋಡಿದ ಧೋನಿ ಭದ್ರತಾ ಫೆನ್ಸಿಂಗ್​ ಜಿಗಿದು ನೇರ ಅಭಿಮಾನಿಗಳತ್ತ ನಡೆದ್ರು.

Dhoni was practicing at the Chennai stadium for the first match of the IPL. At this point, some of the little fans near the boundary line were holding a book, pen and Dhoni Dhoni for the autograph. Dhoni's security fencing was seen by direct fans.
Recommended