ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಏರುತ್ತಿದೆ ಮೋದಿ ಜನಪ್ರಿಯತೆ..! | Oneindia Kannada

  • 5 years ago
ಏರ್ ಸ್ಟ್ರೈಕ್ ಬಳಿಕ ಪ್ರಧಾನಿ ಮೋದಿ ಜನಪ್ರಿಯತೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ 13 ಸ್ಥಾನ ಪಡೆದರೆ ಹಾಗೂ ಬಿಜೆಪಿ 15 ಸ್ಥಾನಗಳು ಪಡೆಯಲಿದೆ ಎಂದು ಟೈಮ್ಸ್ ನೌ ವಾಹಿನಿಯ ಸಮೀಕ್ಷೆ ತಿಳಿಸಿದೆ.

Prime Minister Narendra Modi's popularity after air strike increased in Karnataka. According to the Times Now channel, the Congress and JDS alliance will get 13 seats while the BJP will get 15 seats in the pre-poll survey.

Recommended