Lok Sabha Elections 2019 : ಮಾಯಾವತಿ ವ್ಯಕ್ತಿಚಿತ್ರ | Oneindia Kannada

  • 5 years ago
Lok Sabha Elections 2019 : ಆಕೆ ಹೆಸರು ಮಾಯಾವತಿ. ಅಥವಾ ಅಧಿಕೃತವಾಗಿ ಹೇಳಬೇಕು ಅಂದರೆ ಕುಮಾರಿ ಮಾಯಾವತಿ. ಬಹುಜನ ಸಮಾಜ ಪಕ್ಷವೂ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅವರನ್ನು ಕರೆಯುವುದು ಬೆಹೆನ್ ಜೀ. ಭಾರತದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕೆ ನಾಲ್ಕು ಬಾರಿ ಪ್ರತ್ಯೇಕ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಗಟ್ಟಿಗಿತ್ತಿ ಹೆಣ್ಣುಮಗಳು ಅರವತ್ಮೂರು ವರ್ಷದ ಮಾಯಾವತಿ. ಇವರು ಜನಿಸಿದ್ದು ನವದೆಹಲಿಯಲ್ಲಿ.

ಲೋಕಸಭೆ ಚುನಾವಣೆ 2019 : Mayawati or officiallly Kumari Mayawati is an Indian politician who spent four separate terms as CM of Uttar Pradesh.

Recommended