Skip to playerSkip to main contentSkip to footer
  • 6 years ago
K.G.F: Chapter 1 ended with Rocky completing his mission by slaying Garuda, the owner of the Kolar gold mine. Now, what is the story of chapter 2?

ಯಶ್ ಅಭಿನಯಿಸಿದ್ದ ಕೆಜಿಎಫ್ ಸಿನಿಮಾ ಮೊದಲ ಭಾಗದಲ್ಲಿ ಸುಫಾರಿ ತಗೊಂಡು, ಗರುಡನನ್ನ ಕೊಂದು ಮುಗಿಸಿ ಇಡೀ ಕೆಜಿಎಫ್ ಅನ್ನ ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ ರಾಕಿ ಭಾಯ್. ಹಾಗಿದ್ರೆ, ಮುಂದಿನ ಕಥೆಯಲ್ಲಿ ರಾಕಿ ಭಾಯ್ ನಡೆ ಏನು? ಸಾಮಾನ್ಯ ಪ್ರೇಕ್ಷಕರ ಮನದಲ್ಲಿ ಕಾಡುತ್ತಿರುವ ಅನುಮಾನಗಳೇನು?

Recommended