ನನ್ನನ್ನು ಟೀಕಿಸುವುದಕ್ಕೆ ಮೋದಿ ಬಳಿ ಏನೂ ಇಲ್ಲ: ಖರ್ಗೆ..! | Oneindia Kannada

  • 5 years ago
ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರಕ್ಕೆ ಬಂದರೂ ಅವರ ವಿರುದ್ಧ ಒಂದು ಮಾತೂ ಆಡದೆ ಇರುವ ಬಗ್ಗೆ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ನನ್ನ ವಿರುದ್ಧ ಮಾತನಾಡಲು ಮೋದಿ ಬಳಿ ಏನೂ ವಿಷಯವಿಲ್ಲ ಹಾಗಾಗಿ ಅವರು ನನ್ನ ವಿರುದ್ಧ ಮಾತನಾಡಿಲ್ಲ ಎಂದು ಖರ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Mallikarjun Kharge said 'there is nothing negative about me to tell'. He replies to media who ask 'why did not talk about you in Kalaburagi'.

Recommended