Skip to playerSkip to main contentSkip to footer
  • 7 years ago
ಎರಡು ದಿನಗಳ ಭೇಟಿಗೆ ಇಂದು ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಿರುವ ಮೋದಿ ಅವರು ಇಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಬೆಳಿಗ್ಗೆ ಜಾಮ್‌ನಗರ್‌ ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸಂಜೆ ಅಹ್ಮದಾಬಾದ್‌ನಲ್ಲಿ ಮೊದಲ ಹಂತದ ಮೆಟ್ರೋ ಯೋಜನೆಗೆ ಚಾಲನೆ ನೀಡಿದರು.

Narendra Modi visited Gujarat for two days. Today he inaugurated several development programs. He addressed rally and said we started war against Terrorism.

Category

🗞
News

Recommended