ಇಂದು ಬೆಳಗ್ಗೆ ಭಾರತದ ಗಡಿಯೊಳಕ್ಕೆ ನುಸುಳಿ, ವಾಯು ದಾಳಿ ನಡೆಸಿರುವುದರ ಬೆನ್ನಿಗೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಶಾಂತಿ ಮಂತ್ರ ಜಪಿಸಿದ್ದಾರೆ. ಭಾರತದ ಜೊತೆ ಕುಳಿತು, ಮಾತುಕತೆ ನಡೆಸುವುದಕ್ಕೆ ತಾನು ಇಚ್ಛಿಸುವುದಾಗಿ ಹೇಳಿರುವ ಪಾಕ್ ಪ್ರಧಾನಿ ಶಾಂತಿ ಮಂತ್ರ ಜಪಿಸಿದ್ದಾರೆ.
Pakistani Prime Minister Imran Khan has once again shouted a shanti mantra after air attack on the Indian border early this morning. Pakistani Prime Minister has said that he wants to sit and talk with India.