ಮುಚ್ಚಿಟ್ಟ ಸತ್ಯ ಬಿಚ್ಚಿಟ್ಟ ಶೃತಿ ಹರಿಹರನ್..!

  • 5 years ago
'ನಾನು ವರ್ಷದ ಹಿಂದೆ ಮದುವೆಯಾದೆ'' ಎಂಬುದನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ಪತಿಯ ಹೆಸರನ್ನಾಗಲಿ, ಪತಿಯ ಕುರಿತಾಗಲಿ ಶ್ರುತಿ ಹರಿಹರನ್ ಹೆಚ್ಚು ಮಾತನಾಡಿಲ್ಲ.

Kannada Actress Sruthi Hariharan reveals that she's married.

Recommended