Pulwama : ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ | Oneindia Kannada

  • 5 years ago
ಇತ್ತೀಚೆಗಷ್ಟೇ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಾಪಸ್ ಪಡೆದ ನಂತರ ಮತ್ತೀಗ 18 ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನೂ ವಾಪಸ್ ಪಡೆದಿದೆ.

Jammu and Kashmir administration on Wednesday withdrew the security of 18 separatists and 155 political persons. Because of Pulwama attack.

Recommended