Pulwama : ಹುತಾತ್ಮರಾದ ಯೋಧರ ಶವಪೆಟ್ಟಿಗೆಗೆ ಹೆಗಲಾದ ಗೃಹ ಸಚಿವ ರಾಜನಾಥ್ ಸಿಂಗ್ | Oneindia Kannada

  • 5 years ago
After deadliest attack on CRPF convoy by a suicide bomber more than 40 soldiers martyred. Home Minister, Rajnath Singh lifted the coffin of Martyred soldiers


ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಯೋಧರ ಬಲಿದಾನಕ್ಕೆ ನೊಂದ ರಾಜನಾಥ್ ಸಿಂಗ್ ಭಾರವಾದ ಮುಖಹೊತ್ತು, ಯೋಧರೊಬ್ಬರ ಶವಪೆಟ್ಟಿಗೆಗೆ ಹೆಗಲಾದರು.

Recommended